ಭಾರತದಲ್ಲಿರುವ ಸನ್ ಟಿವಿ ನೆಟ್ವರ್ಕ್ ಮಾಲೀಕತ್ವದ ದೂರದರ್ಶನ ವಾಹಿನಿಗಳ ಪಟ್ಟಿ . == ಕಾರ್ಯ ನಿರ್ವಹಿಸುತ್ತಿರುವ ವಾಹಿನಿಗಳು == ಪ್ರಸ್ತುತವಾಗಿ ಸನ್ ಟಿವಿ ನೆಟ್ವರ್ಕ್ ತನ್ನ ಮಾಲೀಕತ್ವದ ಅಡಿಯಲ್ಲಿ 37 ದೂರದರ್ಶನ ವಾಹಿನಿಗಳನ್ನು (26 ಎಸ್‌ಡಿ + 11 ಎಚ್‌ಡಿ) ವಿವಿಧ ಭಾರತೀಯ ಭಾಷೆಗಳಲ್ಲಿ ಹೊಂದಿದೆ ಹಾಗೂ ಕಾರ್ಯ ನಿರ್ವಹಿಸುತ್ತಿದೆ. ಅವುಗಳು ತಮಿಳು, ತೆಲುಗು, ಮಲಯಾಳಂ, ಕನ್ನಡ, ಮರಾಠಿ, ಬಂಗಾಳಿ ಮತ್ತು ಹಿಂದಿ ಭಾಷೆಗಳು ಆಗಿವೆ. == ನಿಷ್ಕ್ರಿಯ ವಾಹಿನಿಗಳು == == ಉಲ್ಲೇಖಗಳು ==